Tuesday, April 24, 2012

Happy Birthday
ಡಾ|| ರಾಜ್ ಕುಮಾರ್   ಕನ್ನಡದ  ಮೇರು  ನಟರಲ್ಲೊಬ್ಬರು  ಇವರು  ನಮ್ಮನ್ನಗಲಿ  ಇಂದಿಗೆ  ಆರು  ವರ್ಷಗಳು  ಕಳೆದಿವೆ.ಆದರೂ  ಇವರ  ನೆನಪು  ಮಾತ್ರ  ಸದಾ  ಹಸಿರಾಗಿದೆ. ಇಂತಹ  ಸಂದರ್ಭದಲ್ಲಿ  Amith's SongStore  ಕರ್ನಾಟಕದ  ಜನತೆಯ  ಪರವಾಗಿ  ಡಾ|| ರಾಜ್ ಕುಮಾರ್  ಅವರಿಗೆ  ಹುಟ್ಟು ಹಬ್ಬದ  ಶುಭಾಶಯಗಳನ್ನು  ಸಲ್ಲಿಸುತ್ತಿದೆ.


No comments:

Post a Comment