Saturday, March 17, 2012

Happy BirthDay

March 17 
ಈ  ದಿನವನ್ನು  ಕನ್ನಡ  ಚಿತ್ರರಂಗ  ಮರೆಯುವಂತಿಲ್ಲ  ಏಕೆಂದರೆ  ಕನ್ನಡದ  ಇಬ್ಬರು  ಮಹಾನ್  ನಟರು  ಜನಿಸಿದಂತ  ದಿನ  ಇದು.
ಆ  ಇಬ್ಬರು  ನಟರೆಂದರೆ  ಒಂದು  ಪವರ್  ಸ್ಟಾರ್  ಪುನಿತ್ ರಾಜಕುಮಾರ್  ಮತ್ತೊಬ್ಬರು  ನಮ್ಮ  ನವರಸ  ನಾಯಕ  ಜಗ್ಗೇಶ್ .

ಇಂದು  ಅಪ್ಪು  ತಮ್ಮ  ಹುಟ್ಟು ಹಬ್ಬವನ್ನು  ಆಚರಿಸುತ್ತಿದ್ದಾರೆ.ಅವರು  ಹೀಗೆಯೇ  100  ವರ್ಷಗಳ  ಕಾಲ  ಕನ್ನಡ  ಚಿತ್ರರಂಗದಲ್ಲಿ  ರಾಜನಾಗಿ  ಮೆರೆಯಲಿ  ಎಂದು  Amith's SongStore  ಆಶಿಸುತ್ತದೆ. 








ನಮ್ಮ  ನವರಸ  ನಾಯಕ  ಜಗ್ಗೇಶ್  ಅವರಿಗೂ  ಸಹ  Amith's SongStore  ಹುಟ್ಟುಹಬ್ಬದ  ಶುಭಾಶಯವನ್ನು  ಕೋರುತ್ತಿದೆ.




ಇನ್ನು  100   ವರ್ಷಗಳ  ಕಾಲ  ತಮ್ಮ  ಹಾಸ್ಯದ  ಚಿಲುಮೆಯನ್ನು  ಕನ್ನಡ  ಚಿತ್ರ ರಸಿಕರ  ಮೇಲೆ  ಚಿಮ್ಮಿಸಲಿ..........

No comments:

Post a Comment